Tuesday, August 6, 2013

ಅಂಜದ ಹುಡುಗ


ಸುಮಾರು ೧೧:೩೦ ಆಗಿತ್ತು ಅನ್ಕೊಂತೀನಿ ..ಅವತ್ತಿನ ರಾತ್ರಿ ಮಾಂಸದೂಟ ಆದ್ಮೇಲೆ ನಾನು ನನ್ನ್ಗೆಳೆಯರ ಜೊತೆ ವಾಕಿಂಗ ಹೋಗಿದ್ದೆ. ಆಗ ಸ್ವಲ್ಪ ಹೊತ್ತು ಮುಂಚೆನೆ ಶಿವ ಗಂಗೆನ್ನ ಧರೆಗಿಳಿಸಿದ್ದ..
ಜ್ಯೂಜ್ಯುಇನ್ನ್ನ್ನ್ನ್ನ್ನ್ನ್ನ್ನ್ನ ಅಂತ  ತಂಪಾದ ಗಾಳಿ ಬೀಸ್ತಾ ಇತ್ತು .. ಕತ್ತಲು ಬೇರೆ,.. ದೂರದಲ್ಲಿ ವಂದು ಬೀದಿ ದೀಪ ಉರಿತಿತ್ತು ,ಅದರ ಕೆಳಗೆ ಒಬ್ಬ ಹುಡುಗ ಕುಳಿತಿದ್ದ...ಮನಸಿನ್ನಲ್ಲೇ ಏನಪ್ಪಾ ಚಿಕ್ಕ್ ಹುಡ್ಗ ಇಸ್ಟೊತ್ತಿಗೆ ಏನು ಮಾಡ್ತಿದ್ದಾನೆ ಅನ್ಕೊಂಡು ಅಲ್ಲಿಗೆ ಹೋದೆ.... 
ನೋಡಿದ್ರೆ ಹುಡ್ಗ ರೋಡಿನ ಪಕ್ಕ ಚರಂಡಿಗೆ ತಿಕ ಹಾಕಿ ಕುಳುತಿದ್ದ
... ಹ್ಞೂ .... ಅವ್ನು ಹತ್ತ್ರ ಹೋದಾಗ ನಂಗೆ ಗುರೈಸ್ತ ಇದ್ದ ನಾನು ಇರ್ಲಿ ಬಿಡಪ್ಪ ಹುಡ್ಗ .... ಸಿಕ್ಕಾಪಟ್ಟೆ ನಮ್ಮ ಥರ ಹೊಟ್ಟೆಗೆ ಹಾಕಿರಬೇಕು .. ಅನ್ಕೊಂಡು ಸುಮ್ನಾದೆ...ಅಲ್ಲೇ ಪಕ್ಕದಲ್ಲೇ ನಾನು ನನ್ನ ಗೆಳೆಯರ ಜೊತೆ .
.ಆ ಆಂಟಿ ಇ ಆಂಟಿ ಅಂತ ಸೊಂಟದ ವಿಷಯ ಮಾತಾಡ್ತಿದ್ವಿ....
ಅಲ್ಲೇ ಕುಂತಿದ್ದ ಒಂದು ನಾಯಿ ಥಟ್ ಅಂತ ಆ ಹುಡುಗನ ,ಸಂತಾನೋತ್ಪತ್ತಿ ಮಾಡಲು ಸಹಾಯ ಮಾಡುವ ಅಂಗಕ್ಕೆ ಬಾಯಿ ಹಾಕಬೇಕಾ !!?? ನಾನು ಅಯ್ಯೋ ಪಾಪ !! ಅಂತ ಆ ನಾಯಿನ ಹೆದರಿಸಲು  ಸ್ವಲ್ಪ ಓಡಿ ಹೋದೆ ಹುಡಗನ ಹತ್ತ್ರ ... ನಾಯಿಯೇನೋ ಹೆದರಿ ಪಲಾಯನ ಮಾಡಿತು ..
ಆದ್ರೆ ಆ ಹುಡ್ಗ ಮಾತ್ರ ಹ್ಹೆಹ್ಹೆ ...ಹೆಹ್ಹೆಹ್ಹೆ ... ಅಂತ... ನಗ್ತಿದ್ದ ...... ನಂಗೆ ತುಂಬಾ ಆಶರ್ಯ ಆಯ್ತು .. ಏನಪ್ಪ ಈ ಹುಡ್ಗ ನಾಯಿ ಎಲ್ಲೆಲ್ಲೋ  ಅವ್ನ ಅಂಗಕ್ಕೆ ಬಾಯಿ ಹಾಕಿದ್ರೆ ನಗ್ತವ್ನಲ್ಲ ... ಯಾಕೋ ನಗ್ತಿದಿಯ ಅಂಜ್ಕೆ ಆಗಿಲ್ವ??? ಅಂದೇ... ಮತ್ತೆ ಆ ಹುಡ್ಗ ಹ್ಹೆಹ್ಹೆ ...ಹೆಹ್ಹೆಹ್ಹೆ ... ಅಂತ ಹಲ್ಲು ಕಿಸಿತಿದ್ದ್ದ ....

ಇಲ್ಲ ..ಅದು ನಂದೆ ನಾಯಿ ,...ನನ್ನ ಫ್ರೆಂಡು ...  ಅವಾಗಾವಾಗ ಹಾಗೆ ಚೆಸ್ಟೆ ಮಾಡ್ತಾ ಇರುತ್ತೆ ಅಂದ... 

ಭಲೇ ಭೇಷ್ ಕಣೋ ... ಒಳ್ಳೆ ಫ್ರೆಂಡು .... ಅಂತ ಹೇಳಿ ... ಗೆಳೆಯರ ಜೊತೆ ಮನೆ ಸೇರ್ದೆ.....